ಬಜೆಟ್ ನ ಸಂಪೂರ್ಣ ಮಾಹಿತಿಯನ್ನು  ನಿಮ್ಮ ಮೊಬೈಲ್ ಗಳಲ್ಲಿ ನೋಡಬಹುದು

2023-24ನೇ ಆರ್ಥಿಕ ವರ್ಷದ ಬಜೆಟ್ ನ್ನು ಇಂದು (ಫೆ.1) ಲೋಕಸಭೆಯಲ್ಲಿ ಮಂಡಿಸಲಾಯಿತು

ಕಾಗದ ರಹಿತ ಬಜೆಟ್​ ಆಗಿದ್ದು, ದೇಶದ ನಾಗರಿಕರು ಬಜೆಟ್​​ನ್ನು ಆ್ಯಪ್​​ ಮೂಲಕ ಮೊಬೈಲ್​ನಲ್ಲಿ ನೋಡಬಹುದಾಗಿದೆ. 

ಈ ಆ್ಯಪ್​​​​​ನ್ನು 2021 ರಲ್ಲಿ ಪರಿಚಯಿಸಲಾಯಿತು. 

ಈ ಆ್ಯಪ್​ನ್ನು ನ್ಯಾಷನಲ್​ ಇನ್​ಫಾರ್ಮೆಟಿಕ್ಸ್​​​ ಸೆಂಟರ್​​ ತಯಾರಿಸಿದೆ. 

ಆ್ಯಪ್​ನ್ನು ನಿಮ್ಮ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಿಕೊಂಡು ಓಪನ್​ ಮಾಡಿದಾಗ ನಿಮಗೆ ಕೀ ಟು ಬಜೆಟ್​​ ಕಾಣುತ್ತದೆ.

ಕೀ ಟು ಬಜೆಟ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಿದಾಗ ಬಜೆಟ್ ನ ಭಾಷಣ ನಿಮಗೆ ಸಿಗುತ್ತದೆ

ಯುನಿಯನ್​ ಬಜೆಟ್ ಆ್ಯ​ಪ್​ನ್ನು​ ಆಪಲ್​ ಆ್ಯಪ್​ ​ಮತ್ತು ಗೂಗಲ್​ ಪ್ಲೇಸ್ಟೋರ್​ ಮೂಲಕ ಡೌನ್​ಲೋಡ ಮಾಡಿಕೊಳ್ಳಬಹುದು.