‘ಸೀತಾ ರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡ

ಜೀ ಕನ್ನಡದಲ್ಲಿ ಜುಲೈ 17ರಿಂದ ‘ಸೀತಾ ರಾಮ’ ಧಾರಾವಾಹಿ ಪ್ರಸಾರ

ವೈರಲ್ ಆಗುತ್ತಿದೆ ನಟಿಯ ಕ್ಯೂಟ್ ಫೋಟೋಗಳು

ವೈಷ್ಣವಿ ಅವರನ್ನು ಕಂಡು ಮೆಚ್ಚಿಕೊಂಡ ಅಭಿಮಾನಿಗಳು

ಸಿಂಪಲ್ ಲುಕ್​ನಲ್ಲಿ ವೈಷ್ಣವಿ ಸದಾ ಗಮನ ಸೆಳೆಯುತ್ತಾರೆ

ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಆ್ಯಕ್ಟೀವ್ ಆಗಿದ್ದಾರೆ

ಅಭಿಮಾನಿಗಳಿಗಾಗಿ ವಿವಿಧ ರೀತಿಯ ಫೋಟೋಶೂಟ್ ಮಾಡಿಸುತ್ತಾರೆ

ಅವರ ಹೊಸ ಧಾರಾವಾಹಿಗಾಗಿ ಅಭಿಮಾನಿಗಳು ಕಾದಿದ್ದಾರೆ

ಕಿರುತೆರೆ ಲೋಕದಲ್ಲಿ ಭಾರೀ ಬೇಡಿಕೆ ಹೊಂದಿರುವ ನಟಿ ವೈಷ್ಣವಿ