ಚಿತ್ರರಂಗದಲ್ಲಿ 13 ವರ್ಷ ಪೂರೈಸಿದ ನಟಿ ಸಮಂತಾ

ತಮಿಳು, ತೆಲುಗಿನಲ್ಲಿ ಜನಪ್ರಿಯ ಆಗಿರುವ ಕಲಾವಿದೆ

ಸಮಂತಾ ಮೊದಲ ಚಿತ್ರ ‘ಏ ಮಾಯಾ ಚೇಸಾವೆ’

2010ರ ಫೆಬ್ರವರಿ 26ರಂದು ತೆರೆಕಂಡಿದ್ದ ಸಿನಿಮಾ

ಬಣ್ಣದ ಲೋಕದಲ್ಲಿ ಸಮಂತಾಗೆ 13 ವರ್ಷ ಅನುಭವ

ದೇಶಾದ್ಯಂತ ಖ್ಯಾತಿ ಹೊಂದಿದ ಸಮಂತಾ ರುತ್​ ಪ್ರಭು

ವೆಬ್​ ಸರಣಿಯಲ್ಲೂ ನಟಿಸಿ ಜನಮನ ಗೆದ್ದಿರುವ ನಟಿ

ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬುವ ಸಮಂತಾ