ಚಂದ್ರನ ಮೇಲೆ ಸ್ಥಳ ಹೊಂದಿರುವ ಬಾಲಿವುಡ್ ಸ್ಟಾರ್​ಗಳಿವರು

ನಟ ಶಾರುಖ್ ಖಾನ್ ಚಂದ್ರನ ಮೇಲೆ ಲ್ಯಾಂಡ್ ಹೊಂದಿದ್ದಾರೆ.

ಶಾರುಖ್ ಖಾನ್ ಚಂದ್ರನ ಮೇಲೆ ಸ್ಥಳ ಖರೀದಿಸಿಲ್ಲ ಬದಲಿಗೆ ಅದು ಅವರಿಗೆ ಉಡುಗೊರೆಯಾಗಿ ದೊರಕಿದೆ.

ಆಸ್ಟ್ರೇಲಿಯಾದ ಶಾರುಖ್ ಅಭಿಮಾನಿಯೊಬ್ಬಾಕೆ ಶಾರುಖ್ ಖಾನ್​ಗೆ ಚಂದ್ರನ ಮೇಲೆ ಸ್ಥಳ ಉಡುಗೊರೆ ಮಾಡಿದ್ದಾರೆ.

ದಿವಂಗತ ನಟ ಸುಶಾಂತ್ ಸಿಂಗ್ ಸಹ ಚಂದ್ರನ ಮೇಲೆ ಸ್ಥಳ ಖರೀದಿಸಿದ್ದರು.

ಅಂತರಿಕ್ಷದ ಬಗ್ಗೆ ಅಪಾರ ಕುತೂಹಲ ಹೊಂದಿದ್ದ ಸುಶಾಂತ್, ಚಂದ್ರನ ಮೇಲೆ ಸ್ಥಳ ಖರೀದಿಸಿದ್ದರು.

ದೊಡ್ಡ ಟೆಲಿಸ್ಕೋಪ್ ಖರೀದಿಸಿ ತಾವು ಚಂದ್ರನ ಮೇಲೆ ಖರೀದಿಸದ ಸ್ಥಳ ವೀಕ್ಷಿಸುತ್ತಿದ್ದರು ಸುಶಾಂತ್

ಸುಶಾಂತ್ ಸಿಂಗ್ ಪ್ರೇರಣೆಯಿಂದ ಬಿಹಾರದ ಕೆಲ ಯುವಕರು ಚಂದ್ರನ ಮೇಲೆ ಸ್ಥಳ ಖರೀದಿಸಿದರು.

ಚಂದ್ರಯಾನ 3 ಯಶಸ್ಸಿನ ಬಳಿಕ ಇನ್ನಷ್ಟು ಜನ ಚಂದ್ರನ ಮೇಲೆ ಸ್ಥಳ ಖರೀದಿಸಬಹುದು.