ಮೊದಲ ಚಿತ್ರದ ಕೆಲಸದಲ್ಲಿ ಬ್ಯುಸಿ ಆದ ಸುಹಾನಾ ಖಾನ್​

ಶಾರುಖ್​ ಪುತ್ರಿ ಸುಹಾನಾ ಖಾನ್​ ಎಂಟ್ರಿಗೆ ವೇದಿಕೆ ರೆಡಿ

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಸುಹಾನಾ ಸಖತ್​ ಫೇಮಸ್

ಸುಹಾನಾ ಮೊದಲ ಸಿನಿಮಾಗೆ ‘ದಿ ಆರ್ಚೀಸ್​’ ಶೀರ್ಷಿಕೆ

ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಭಾರಿ ಮಿಂಚಿಂಗ್

ಹೊಸ ಫೋಟೋಗಳನ್ನು ಹಂಚಿಕೊಂಡ ಶಾರುಖ್ ಮಗಳು

28 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಸುಹಾನಾ