ಶಾರುಖ್ ಖಾನ್ ಕುಟುಂಬದ ಸದಸ್ಯರು ಒಬ್ಬೊಬ್ಬರು ಒಂದೊಂದು ಉದ್ಯಮದ ಮೇಲೆ ಬಂಡವಾಳ ಹೂಡಿದ್ದಾರೆ.

13 SEP 2023

ಶಾರುಖ್ ಖಾನ್ ಭಾರತದ ಸೂಪರ್ ಸ್ಟಾರ್ ನಟ ಜೊತೆಗೆ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆಯ ಒಡೆಯ.

ಶಾರುಖ್ ಖಾನ್

ಐಪಿಎಲ್​ನ 'ಕೊಲ್ಕತ್ತ ನೈಟ್ ರೈಡರ್ಸ್' ತಂಡದ ಮಾಲಿಕತ್ವವನ್ನು ಸಹ ಶಾರುಖ್ ಖಾನ್ ಹೊಂದಿದ್ದಾರೆ.

ಐಪಿಎಲ್ ತಂಡ

ಶಾರುಖ್ ಪತ್ನಿ ಗೌರಿ ಖಾನ್ ಭಾರತದ ಟಾಪ್ ಒಳಾಂಗಣ ವಿನ್ಯಾಸಕಿಯರಲ್ಲಿ ಒಬ್ಬರು. ಗೌರಿ ಹಾಗೂ ಹೃತಿಕ್ ಮಾಜಿ ಪತ್ನಿ ಸೂಸನ್ ಒಟ್ಟಿಗೆ ಒಳಾಂಗಣ ವಿನ್ಯಾಸದ ಸಂಸ್ಥೆ ನಡೆಸುತ್ತಾರೆ.

ಗೌರಿ ಖಾನ್

ಗೌರಿ ಖಾನ್, ರೆಡ್ ಚಿಲ್ಲೀಸ್​ ನಿರ್ಮಾಣ ಸಂಸ್ಥೆಯ ಸಹ ಒಡತಿ ಸಹ. ಅನಿಮೇಷನ್ ಸ್ಟುಡಿಯೋಗಳನ್ನೂ ಹೊಂದಿದ್ದಾರೆ.

ರೆಡ್ ಚಿಲ್ಲೀಸ್

ಶಾರುಖ್ ಪುತ್ರ ಆರ್ಯನ್ ಖಾನ್ 'ಡಿಯಾವೊಲ್ ಎಕ್ಸ್' ಹೆಸರಿನ ಬ್ರ್ಯಾಂಡ್ ಪ್ರಾರಂಭಿಸಿದ್ದು, ಫ್ಯಾಷನ್ ಉಡುಗೆಗಳ ಜೊತೆ ವೋಡ್ಕಾ ಸಹ ಮಾರುತ್ತಾರೆ.

ಆರ್ಯನ್ ಖಾನ್

ಶಾರುಖ್ ಪುತ್ರಿ ಸುಹಾನಾ ಖಾನ್, ಸಿನಿಮಾದಲ್ಲಿ ನಟಿಸುವ ಜೊತೆಗೆ ಮೆಬಲಿನ್ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಕೆಲವು ಸಂಸ್ಥೆಗಳ ಷೇರು ಸಹ ಹೊಂದಿದ್ದಾರೆ. 

ಸುಹಾನಾ ಖಾನ್

ಶಾರುಖ್ ಖಾನ್ ಕೊನೆಯ ಪುತ್ರ ಅಬ್​ರಾಮ್ ಈಗಿನ್ನೂ ಚಿಕ್ಕವ, ಶಾಲೆ ಕಲಿಯುತ್ತಿದ್ದಾನೆ.

ಅಬ್​ರಾಮ್

ಇವುಗಳು ಮಾತ್ರವೇ ಅಲ್ಲದೆ ರಿಯಲ್ ಎಸ್ಟೇಟ್, ಟೆಕ್, ಎಂಟರ್ಟೈನ್​ಮೆಂಟ್ ಇನ್ನೂ ಕೆಲವು ಉದ್ಯಮಗಳಲ್ಲಿ ಶಾರುಖ್ ಹಾಗೂ ಕುಟುಂಬ ಹೂಡಿಕೆ ಮಾಡಿದೆ.

ಶಾರುಖ್ ಕುಟುಂಬ

ನಟನೆಗೆ ಹೇಳಿ ಮಾಡಿಸಿದ ಆರು ರಾಶಿಯ ಯುವತಿಯರಿವರು