ಮೆಕ್ಕಾದಲ್ಲಿ ಶಾರುಖ್ ಖಾನ್

ವೈರಲ್ ಆಯ್ತು ಹೊಸ ಫೋಟೋ

ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ 

ಶಾರುಖ್ ಅವರಿಗೆ ಅಲ್ಲಾ ಒಳ್ಳೆಯದು ಮಾಡಲಿ ಎಂದ ಫ್ಯಾನ್ಸ್

ಪಠಾಣ್ ಸಿನಿಮಾ ಕೆಲಸಗಳಲ್ಲಿ ಶಾರುಖ್ ಬ್ಯುಸಿ 

ಜನವರಿ 25ಕ್ಕೆ ರಿಲೀಸ್ ಆಗಲಿದೆ ಈ ಆ್ಯಕ್ಷನ್ ಸಿನಿಮಾ

ಶಾರುಖ್ ಸಿನಿಮಾ ನೋಡಲು ಕಾದಿದ್ದಾರೆ ಫ್ಯಾನ್ಸ್​