ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳಾಗಿದ್ದು ಸಿನಿಮಾ ಹೊಸ ದಾಖಲೆಗಳ ಬರೆದಿದೆ.
10 SEP 2023
'ಜವಾನ್' ಸಿನಿಮಾ ಬಿಡುಗಡೆ ಆದ ಮೂರೇ ದಿನದಲ್ಲಿ 300 ಕೋಟಿಗೂ ಹೆಚ್ಚು ಹಣವನ್ನು ವಿಶ್ವದಾದ್ಯಂತ ಗಳಿಸಿದೆ.
ಕಲೆಕ್ಷನ್ ಎಷ್ಟು?
ವಿಶ್ವದಾದ್ಯಂತ 343 ಕೋಟಿ ರೂಪಾಯಿ ಹಣವನ್ನು 'ಜವಾನ್' ಸಿನಿಮಾ ಗಳಿಸಿದೆ.
340 ಕೋಟಿ
ಭಾರತದಲ್ಲಿ ಮೂರು ದಿನಕ್ಕೆ 205 ಕೋಟಿಗೂ ಹೆಚ್ಚು ಹಣ ಗಳಿಸಿದೆ 'ಜವಾನ್'.
ಭಾರತದಲ್ಲಿ ಗಳಿಸಿದ್ದೆಷ್ಟು?
ಕೇವಲ ಮೂರೇ ದಿನಕ್ಕೆ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ 'ಜವಾನ್' ಪಾತ್ರವಾಗಿದೆ.
ಹೊಸ ದಾಖಲೆ
'ಜವಾನ್' ಸಿನಿಮಾ ಭಾನುವಾರದ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಇರಲಿದ್ದು, ಭಾನುವಾರವೇ 450 ಕೋಟಿ ಕಲೆಕ್ಷನ್ ದಾಟಲಿದೆ.
ಭಾನುವಾರದ ಕಲೆಕ್ಷನ್
'ಜವಾನ್' ಸಿನಿಮಾ 1000 ಕೋಟಿ ಕಲೆಕ್ಷನ್ ದಾಖಲೆಯನ್ನು ಮೀರಲಿದೆ. ಆ ಮೂಲಕ ಈ ಸಾಧನೆ ಮಾಡಿದ ಕೆಲವೇ ಸಿನಿಮಾಗಳ ಒಟ್ಟಿ ಸೇರಿಕೊಳ್ಳಲಿದೆ.
1000 ಕೋಟಿ ಕಲೆಕ್ಷನ್
ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ 'ಪಠಾಣ್' ಸಿನಿಮಾದ ದಾಖಲೆಗಳನ್ನು ಈಗಾಗಲೇ ಹಿಂದಿಕ್ಕಿದೆ.
ದಾಖಲೆ ಉಡೀಸ್
ಶಾರುಖ್ ಖಾನ್ ಅವರೇ 'ಜವಾನ್' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ದೊಡ್ಡ ಲಾಭವನ್ನೇ
ಭರ್ಜರಿ ಲಾಭ
'ಜವಾನ್' ಸಿನಿಮಾದ ನಟ ನಟಿಯರಿಗೆ ಶಾರುಖ್ ಖಾನ್ ಕೊಟ್ಟಿರುವ ಸಂಭಾವನೆ ಎಷ್ಟು?
ಮತ್ತಷ್ಟು ನೋಡಿ