ಸಿಕ್ಸ್​ ಪ್ಯಾಕ್​ ಅವತಾರದಲ್ಲಿ ಬಂದ ಶಾರುಖ್​ ಖಾನ್​

4 ವರ್ಷಗಳ ಬಳಿಕ ಶಾರುಖ್​ ಖಾನ್​ ಕಮ್​ಬ್ಯಾಕ್​

ಅದ್ದೂರಿಯಾಗಿ ಬಿಡುಗಡೆ ಆಗಿದೆ ‘ಪಠಾಣ್​’ ಚಿತ್ರ

ವಿಶ್ವಾದ್ಯಂತ ಅಬ್ಬರಿಸುತ್ತಿದೆ ಶಾರುಖ್​ ಖಾನ್​ ಸಿನಿಮಾ

‘ಪಠಾಣ್​’ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ

ಮೊದಲ ದಿನ ಎಲ್ಲೆಡೆ ‘ಪಠಾಣ್​’ ಚಿತ್ರ ಹೌ​ಸ್​ಫುಲ್​

ಭರ್ಜರಿ ಓಪನಿಂಗ್​ ಪಡೆದುಕೊಂಡ ಪಠಾಣ್​ ಸಿನಿಮಾ

‘ಪಠಾಣ್​’ ಚಿತ್ರದಿಂದ ಶಾರುಖ್​ಗೆ ದೊಡ್ಡ ಗೆಲುವು