ಎರಡೇ ವಾರಕ್ಕೆ ಬಿಗ್ಬಾಸ್ನಿಂದ ಹೊರಬಂದ ಶಕೀಲ, ಪಡೆದ ಸಂಭಾವನೆ ಎಷ್ಟು?
19 SEP 2023
ನಟಿ ಶಕೀಲಾ ಬಿಗ್ಬಾಸ್ ತೆಲುಗು ಏಳನೇ ಸೀಸನ್ನ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಬಿಗ್ಬಾಸ್ ತೆಲುಗು
ಬಿಗ್ಬಾಸ್ ಮನೆ ಸೇರಿದ ಕೇವಲ ಎರಡೇ ವಾರದಲ್ಲಿ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ.
ಎರಡೇ ವಾರ
ಬಹುತೇಕ ಯುವಕರೇ ಇರುವ ಬಿಗ್ಬಾಸ್ ಮನೆಯಲ್ಲಿ ಶಕೀಲ ಹೊಂದಿಕೊಳ್ಳಲು ಕಷ್ಟಪಟ್ಟಿದ್ದರು.
ಹೊಂದಿಕೊಳ್ಳಲಿಲ್ಲ ಶಕೀಲ
ಇತರೆ ಸ್ಪರ್ಧಿಗಳು ಸೇರಿ ಶಕೀಲರನ್ನು ನಾಮಿನೇಟ್ ಮಾಡಿದ ಕಾರಣ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿದ್ದಾರೆ.
ಶಕೀಲ ಎಲಿಮಿನೇಟ್
ಎರಡು ವಾರ ಬಿಗ್ಬಾಸ್ ಮನೆಯಲ್ಲಿದ್ದ ಶಕೀಲ ಉತ್ತಮ ಮೊತ್ತವನ್ನೇ ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ.
ಸಂಭಾವನೆ ಎಷ್ಟು?
ಮೊದಲ ವಾರ 3.5 ಲಕ್ಷ ಹಣವನ್ನು ಸಂಭಾವನೆಯನ್ನಾಗಿ ಶಕೀಲ ಪಡೆದುಕೊಂಡಿದ್ದರು.
ಮೊದಲ ವಾರ 3.5 ಲಕ್ಷ
ಎರಡನೇ ವಾರ 4 ಲಕ್ಷ ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ.
ಎರಡನೇ ವಾರ 4 ಲಕ್ಷ
ಒಟ್ಟಾರೆಯಾಗಿ ಎರಡು ವಾರಕ್ಕೆ 7.5 ಲಕ್ಷ ರೂಪಾಯಿ ಸಂಭಾವನೆಯನ್ನು ಶಕೀಲ ಪಡೆದುಕೊಂಡಿದ್ದಾರೆ.
ಎರಡು ವಾರಕ್ಕೆ 7.5 ಲಕ್ಷ
ಬಿಳಿ ಉಡುಗೆಯಲ್ಲಿ ಮಿಂಚಿದ ಸಪ್ತಮಿ ಗೌಡ
ಮತ್ತಷ್ಟು ನೋಡಿ