ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಜೂ.23ರಂದು ಸರ್ಕಾರಿ ಬಸ್​ನಲ್ಲಿ ಓಡಾಡಿರುವ ಮಹಿಳೆಯರ ವಿವರ

KSRTC ಬಸ್​​ನಲ್ಲಿ (ಜೂ.23) ರಂದು 17,14,024 ಮಹಿಳೆಯರ ಪ್ರಯಾಣ

ಬಿಎಂಟಿಸಿ ಬಸ್​ನಲ್ಲಿ (ಜೂ.23) ರಂದು 19,80,839 ಮಹಿಳೆಯರ ಪ್ರಯಾಣ

ವಾಯವ್ಯ ಸಾರಿಗೆ ಬಸ್​ನಲ್ಲಿ 14,13,574 ಮಹಿಳೆಯರ ಪ್ರಯಾಣ

ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 8,16,377 ಮಹಿಳೆಯರ ಪ್ರಯಾಣ

ಜೂ.11ರಿಂದ ಜೂ.23ರವರೆಗೆ 6,57,44,251 ಮಹಿಳೆಯರ ಪ್ರಯಾಣ

6,57,44,251 ಮಹಿಳಾ ಪ್ರಯಾಣಿಕರ ಟಿಕೆಟ್​​ ವೆಚ್ಚ $152,68,05,888