ಬಿಕಿನಿಯಲ್ಲಿ ಕನ್ನಡದ ಕಿರುತೆರೆ ನಟಿ

ಯಾವ ಬಾಲಿವುಡ್​​​ ನಟಿಯರಿಗಿಂತಲೂ ಕಮ್ಮಿ ಇಲ್ಲ ಈ ಕಿರುತೆರೆ ನಟಿ

ಕನ್ನಡದ ಸಾಕಷ್ಟು  ಧಾರಾವಾಹಿಗಳಲ್ಲಿ ನೆಗೆಟಿವ್​​​ ಪಾತ್ರಗಳ ಮೂಲಕ ಮಿಂಚಿದ್ದ ಶರ್ಮಿತಾ ಗೌಡ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼಗೀತಾʼ ಧಾರಾವಾಹಿ ನಟಿ ಶರ್ಮಿತಾ

ಶರ್ಮಿತಾ ಗೌಡ ಅವರು ವಿಯೆಟ್ನಾಂ ಪ್ರವಾಸದಲ್ಲಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

'ಗೀತಾ' ಧಾರಾವಾಹಿಯಲ್ಲಿ ಹೀರೋ ತಾಯಿ ಪಾತ್ರ ಮಾಡುತ್ತಿರುವ ಶರ್ಮಿತಾ ಗೌಡ.

ಇದೀಗಾ ಹೊಸ ಅವತಾರದ ಪೋಟೋಗಳನ್ನು ಹಂಚಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಶಾಕ್​​ ನೀಡಿದೆ.