ಬಾಲಿವುಡ್ ನಟಿ ಶರ್ವರಿ ವಾಗ್ ನ್ಯೂ ಲುಕ್ ಹೇಗಿದೆ ನೋಡಿ
ಶ್ವೇತ ವರ್ಣದ ಈ ಉಡುಪನ್ನು ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ್ದಾರೆ.
ಬಿಳಿ ಟ್ಯೂಲ್ ಸೀರೆಯಲ್ಲಿ ಶಾರ್ವರಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಹ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ನಟಿ ಶರ್ವರಿ ವಾಗ್
ಟ್ರೆಂಡಿ ಕಾಸ್ಟ್ಯೂಮ್‌ನಲ್ಲಿ ಫೋಟೋಗಳನ್ನು ಸ್ವತಃ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಟಿ
ಬಂಟಿ ಔರ್ ಬಬ್ಲಿ 2 ಚಿತ್ರದ ಮೂಲಕ IIFA 2022ರ ಅತ್ಯುತ್ತಮ ಅಭಿನಯ ಪ್ರಶಸ್ತಿ ವಿಜೇತ ನಟಿ
ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ನಟಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.