ಕಾರ್ತಿಕ್ ಆರ್ಯನ್ ಜತೆ ಕೃತಿ ಸನೋನ್ ಸುತ್ತಾಟ

‘ಶಹಜಾದಾ’ ಚಿತ್ರದ ಪ್ರಮೋಷನ್​ನಲ್ಲಿ ಭಾಗಿ

ಫೆ.17ಕ್ಕೆ ರಿಲೀಸ್ ಆಗಲಿದೆ ‘ಶಹಜಾದಾ’ ಸಿನಿಮಾ

ಹಾಟ್ ಫೋಟೋಗಳಲ್ಲಿ ಮಿಂಚುವ ಕೃತಿ ಸನೋನ್

‘ಶಹಜಾದಾ’ ಚಿತ್ರಕ್ಕೆ ಯಶಸ್ಸು ಸಿಗೋ ಸಾಧ್ಯತೆ

ನಟಿಯ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್

‘ಶಹಜಾದಾ’ ಚಿತ್ರಕ್ಕೆ ಭರ್ಜರಿ ಪ್ರಮೋಷನ್ ನೀಡ್ತಿದ್ದಾರೆ ಕೃತಿ

ಕಾರ್ತಿಕ್ ಕೃತಿ ಕೆಮಿಸ್ಟ್ರಿ ನೋಡಲು ಕಾದಿದ್ದಾರೆ ಫ್ಯಾನ್ಸ್