ಐವತ್ತನೇ 50: ಐಪಿಎಲ್'ನಲ್ಲಿ ದಾಖಲೆ ಬರೆದ ಶಿಖರ್ ಧವನ್

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಧವನ್ ವಿಶೇಷ ದಾಖಲೆ

47 ಎಸೆತಗಳಲ್ಲಿ 57 ರನ್ ಕಲೆಹಾಕಿದ ಶಿಖರ್ ಧವನ್

ಈ ಮೂಲಕ ಐಪಿಎಲ್'ನಲ್ಲಿ 50ನೇ ಅರ್ಧಶತಕ ಸಿಡಿಸಿದ್ದಾರೆ

ವಾರ್ನರ್, ಕೊಹ್ಲಿ ಬಳಿಕ ಧವನ್ ಈ ಸಾಧನೆ ಮಾಡಿದ್ದಾರೆ

ಐಪಿಎಲ್'ನಲ್ಲಿ 57 ಅರ್ಧಶತಕ ಸಿಡಿಸಿ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ

ಕೊಹ್ಲಿ (50 ಅರ್ಧಶತಕ), ಧವನ್ (50) ಎರಡು ಮತ್ತು 3ನೇ ಸ್ಥಾನದಲ್ಲಿದ್ದಾರೆ