ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ

Credit: Shikhar Dhawan Insta

ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಧವನ್ ತಂದೆ 

ವಿಡಿಯೋ ನೋಡಿ

Credit: Shikhar Dhawan Insta

ತಂದೆ ಥಳಿಸುವ ವಿಡಿಯೋವನ್ನು ಧವನ್ ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಟ್ಟಿದ್ದಾರೆ

Credit: Shikhar Dhawan Insta

ಈ ರೀತಿಯ ತಮಾಷೆಯ ವಿಡಿಯೋಗಳನ್ನು ಧವನ್ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ

Credit: Shikhar Dhawan Insta

ನಾನು ನಾಕೌಟ್‌ಗೆ ಅರ್ಹತೆ ಪಡೆಯದ ಕಾರಣ ನನ್ನ ತಂದೆ ನನ್ನನ್ನು ನಾಕೌಟ್ ಮಾಡಿದರು ಎಂದು ಶಿಖರ್ ಧವನ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಐಪಿಎಲ್ 2022 ರಲ್ಲಿ ಧವನ್ ಪ್ರದರ್ಶನ ಅದ್ಭುತವಾಗಿತ್ತು

Credit: Shikhar Dhawan Insta