ಏಷ್ಯನ್ ಗೇಮ್ಸ್'ನಲ್ಲಿ ಭಾರತ ತಂಡಕ್ಕೆ ಶಿಖರ್ ಧವನ್ ನಾಯಕ?

ಏಷ್ಯನ್ ಗೇಮ್ಸ್'ಗೆ ಭಾರತ ಪುರುಷ, ಮಹಿಳಾ ತಂಡ ಕಳುಹಿಸಲು ಬಿಸಿಸಿಐ ಚಿಂತನೆ

ಈ ವರ್ಷ ಚೀನಾದ ಹ್ಯಾಂಗ್‌ಝೌ ನಗರದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್

ಶಿಖರ್ ಧವನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ ಆಡಲಿದೆ

ಭಾರತದ ಮಾಜಿ ಬ್ಯಾಟರ್ ವಿ.ವಿ.ಎಸ್. ಲಕ್ಷ್ಮಣ್ ತರಬೇತುದಾರರಾಗಿ ಇರಲಿದ್ದಾರೆ

ಹೊಸ ಯುವ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುವ ನಿರೀಕ್ಷೆ ಇದೆ

2010 ಮತ್ತು 2014ರ ಏಷ್ಯನ್ ಗೇಮ್ಸ್'ನಲ್ಲಿ ಕ್ರಿಕೆಟ್ ಪಂದ್ಯ ಆಡಿಸಲಾಗಿತ್ತು

ಆಟಗಾರರ ಪಟ್ಟಿ ಫೈನಲ್ ಮಾಡಿ ಬಿಸಿಸಿಐ ಚೀನಾ ಆಯೋಜಕರಿಗೆ ಕಳುಹಿಸಲಿದೆ

ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ಒಂದೇ ಸಮಯದಲ್ಲಿ ನಡೆಯಲಿದೆ