ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿಗೆ ಬರ್ತ್​ಡೇ ಸಂಭ್ರಮ

ಅಭಿಮಾನಿಗಳ ಕಡೆಯಿಂದ ನಟಿಗೆ ಸಿಗ್ತಿದೆ ವಿಶ್

ಲಂಡನ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಅಭಿಮಾನಿಗಳ ಜೊತೆ ಇಲ್ಲ ಈ ವರ್ಷದ ಹುಟ್ಟುಹಬ್ಬ

ಕುಟುಂಬದ ಜೊತೆ ವಿದೇಶದಲ್ಲಿ ಬರ್ತ್​ಡೇ ಆಚರಣೆ

ನಟಿಯ ಹೊಸ ಫೋಟೋ ಕಂಡು ಅಭಿಮಾನಿಗಳು ಖುಷ್