ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಗಿದೆ ಅಪಾರ ಅಭಿಮಾನಿ ಬಳಗ

ಇನ್​​ಸ್ಟಾಗ್ರಾಂನಲ್ಲಿ ನಟಿಗೆ 2.4 ಕೋಟಿಗೂ ಅಧಿಕ ಅಭಿಮಾನಿಗಳು

ವಿಭಿನ್ನ ಲುಕ್​ಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ನಟಿ

ಫ್ಯಾಶನ್ ಪ್ರಿಯರ ಕಣ್ಣುಕುಕ್ಕುವ ಶಿಲ್ಪಾ ಟ್ರೆಂಡ್​ಸೆಟ್ಟರ್ ಕೂಡ ಹೌದು

ಇತ್ತೀಚೆಗೆ ನಟಿಯ ಕೇಸರಿ ದಿರಿಸಿನ ಫೋಟೋಗಳು ವೈರಲ್

ಸಿಂಪಲ್​ ಲುಕ್​ನಲ್ಲೇ ಮಿಂಚಿದ ಶಿಲ್ಪಾ

ಶಿಲ್ಪಾ ಶೇರ್ ಮಾಡಿರುವ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ

ಕಿರುತೆರೆ, ಹಿರಿತೆರೆಯಲ್ಲಿ ಸಕ್ರಿಯವಾಗಿರುವ ನಟಿ