ಶ್ವೇತ ವರ್ಣದ ಬಟ್ಟೆ ಧರಿಸಿ ಮಿಂಚಿದ ನಟಿ ಶಿಲ್ಪಾ ಶೆಟ್ಟಿ

ಬಿಳಿ ಬಟ್ಟೆಗಳ ಬಗ್ಗೆ ಶಿಲ್ಪಾ ಶೆಟ್ಟಿಗೆ ಇದೆ ವಿಪರೀತ ಆಸಕ್ತಿ

ಸೀರೆ ಧರಿಸಿ ಕಂಗೊಳಿಸಿದ ಬಾಲಿವುಡ್​ ಸುರ ಸುಂದರಿ

ವೈರಲ್​ ಆಗಿವೆ ನಟಿ ಶಿಲ್ಪಾ ಶೆಟ್ಟಿ ಹೊಸ ಫೋಟೋಗಳು

ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಶಿಲ್ಪಾ ಶೆಟ್ಟಿ

ಎಂದಿಗೂ ಯೋಗ ಮಿಸ್​ ಮಾಡದ  ಬಿ-ಟೌನ್​ ಬೆಡಗಿ

ಅಭಿಮಾನಿಗಳಿಗೆ ಮಾದರಿ ಆಗಿರುವ ಜನಪ್ರಿಯ ನಟಿ

ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ ಕರಾವಳಿ ಚೆಲುವೆ