‘ಶಿವಾಜಿ ಸುರತ್ಕಲ್ 2’ ಚಿತ್ರದಿಂದ ಗೆದ್ದ ರಾಧಿಕಾ ನಾರಾಯಣ್

ರಮೇಶ್ ಅರವಿಂದ್ ನಟನೆಯ ಸಿನಿಮಾದಲ್ಲಿ ಮಿಂಚಿದ ನಟಿ

‘ಶಿವಾಜಿ ಸುರತ್ಕಲ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು

ಸಿನಿಮಾ ಆಯ್ಕೆಯಲ್ಲಿ ರಾಧಿಕಾ ನಾರಾಯಣ್ ಚ್ಯೂಸಿ

ಪಾತ್ರ ಇಷ್ಟವಾದರಷ್ಟೇ ಸಿನಿಮಾ ಒಪ್ಪಿಕೊಳ್ಳುವ ನಟಿ

ಯೋಗ, ಡ್ಯಾನ್ಸ್​ ಮಾಡುವ ಮೂಲಕ ಗಮನ ಸೆಳೆಯುವ ನಟಿ