iPhone 15 (1)

ಪ್ರೀ ಬುಕಿಂಗ್ ಗೆ ಕ್ಯೂ: ಐಫೋನ್ 15 ಸೋಲ್ಡ್ ಔಟ್

16-09-2023

iPhone 15 (8)

ಐಫೋನ್ 15 ಸರಣಿಯ ಪ್ರೀ ಬುಕಿಂಗ್ ಆರಂಭವಾಗಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಬುಕಿಂಗ್ ತೆರೆದಿದೆ.

ಪ್ರೀ ಬುಕಿಂಗ್

iPhone 15 (7)

ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಐಫೋನ್ 15 ಫೋನ್ ಸೋಲ್ಡ್ ಆಗಿದೆ. 79,900 ರೂ. ಬೆಲೆಯ ಈ ಫೋನಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ಸೋಲ್ಡ್ ಔಟ್

iPhone 15 (6)

ಐಫೋನ್ 15 ಸರಣಿಯ ಫೋನುಗಳನ್ನು ಆ್ಯಪಲ್​ನ ಅಧಿಕೃತ ವೆಬ್​ಸೈಟ್ ಮತ್ತು ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್​ ಮೂಲಕ ಮುಂಗಡ ಬುಕಿಂಗ್ ಮಾಡಬಹುದು.

ಯಾವುದರಲ್ಲಿ ಲಭ್ಯ?

ಫ್ಲಿಪ್‌ಕಾರ್ಟ್‌ನಲ್ಲಿ, ಐಫೋನ್ 15 ಮತ್ತು 15 ಪ್ಲಸ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂ. ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ.

ಆಫರ್ ಏನಿದೆ?

ಆ್ಯಪಲ್‌ನ ಆನ್‌ಲೈನ್ ಸ್ಟೋರ್‌ನಿಂದ 15 ಪ್ರೊ ಮತ್ತು  15 ಪ್ರೊ ಮ್ಯಾಕ್ಸ್ ಅನ್ನು HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 6,000 ರೂ. ರಿಯಾಯಿತಿ ಇದೆ.

ಆ್ಯಪಲ್‌ ಸ್ಟೋರ್‌

ವಿನಿಮಯ ಆಫರ್ 55,700 ರೂ. ವರೆಗೆ ಇದೆ. ಆದರೆ, ಈ ವಿನಿಮಯದ ಕೊಡುಗೆಯು ನಿಮ್ಮ ಹಳೆಯ ಫೋನ್ ಮತ್ತು ಅದರ ಸ್ಥಿತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ವಿನಿಮಯ ಆಫರ್

ಐಫೋನ್ 15 ಸರಣಿಯ ಎಲ್ಲ ಸ್ಮಾರ್ಟ್​ಫೋನುಗಳ ಮಾರಾಟವು ಅಧಿಕೃತವಾಗಿ ಸೆಪ್ಟೆಂಬರ್ 22 ರಿಂದ ಭಾರತದಲ್ಲಿ ಶುರುವಾಗಲಿದೆ.

ಮಾರಾಟ ಯಾವಾಗ?

ಭಾರತದಲ್ಲಿ ರಿಲೀಸ್ ಆಯ್ತು 200MP ಕ್ಯಾಮೆರಾ ಫೋನ್