ಕನ್ನಡದ ನಟಿ ಶ್ರೀಲೀಲಾ ತೆಲುಗಿನಲ್ಲಿ ಸಖತ್ ಬ್ಯುಸಿ3

ಸ್ಟಾರ್ ನಟರ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.

ರಶ್ಮಿಕಾರಂತೆ ಕನ್ನಡದ ಮೂಲಕ ತೆಲುಗಿಗೆ ಹಾರಿ ಸ್ಟಾರ್ ಆಗಿದ್ದಾರೆ.

ರವಿತೇಜ, ಬಾಲಕೃಷ್ಣ, ಮಹೇಶ್ ಬಾಬು ಅವರಗಳಿಗೆ ಶ್ರೀಲೀಲಾ ನಾಯಕಿ

ಶ್ರೀಲೀಲಾಗೆ ಅಭಿಮಾನಿ ವರ್ಗ ತೆಲುಗು ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ.

ಶ್ರೀಲೀಲಾ ಸ್ಯಾಂಡಲ್​ವುಡ್​ಗೆ ಮರಳಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ

ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಶ್ರೀಲೀಲಾ ಸ್ಪಷ್ಟಪಡಿಸಬೇಕು,

ತೆಲುಗಿನಿಂದ ತಮಿಳಿಗೂ ಶ್ರೀಲೀಲಾ ಶೀಘ್ರದಲ್ಲಿಯೇ ಹಾರಲಿದ್ದಾರೆ.

ಸ್ಯಾಂಡಲ್ ವುಡ್ ಅನ್ನು ಮರೆಯದಿದ್ದರೆ ಸಾಕು ಎನ್ನುತ್ತಿದ್ದಾರೆ ಅಭಿಮಾನಿಗಳು