ಬುಮ್ರಾ, ಶ್ರೇಯಸ್ ಅಯ್ಯರ್ ಕಮ್'ಬ್ಯಾಕ್'ಗೆ ವೇದಿಕೆ ಸಜ್ಜು

ಏಷ್ಯಾ ಕಪ್ ಟೂರ್ನಿಗೆ ಬುಮ್ರಾ, ಅಯ್ಯರ್ ಆಯ್ಕೆ ಆಗಲಿದ್ದಾರೆ

ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ವರೆಗೆ ಏಷ್ಯಾ ಕಪ್ 2023 ನಡೆಯಲಿದೆ

ಬುಮ್ರಾ ಪದೇ ಪದೇ ಬೆನ್ನು ನೋವಿಗೆ ಒಳಗಾಗುತ್ತಿದ್ದರು

ಅಯ್ಯರ್'ಗೆ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಬುಮ್ರಾ, ಅಯ್ಯರ್ ಪರಿಗಣಿಸುವುದಿಲ್ಲ