1

ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ದಾಖಲೆ ಹೇಗಿದೆ?

27 August 2023

2

ಏಷ್ಯಾಕಪ್ ಟೂರ್ನಿ 2023ಕ್ಕೆ ದಿನಗಣನೆ ಶುರುವಾಗಿದೆ

27 August 2023

3

ಆಗಸ್ಟ್ 30 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ

27 August 2023

4

ಭಾರತ ಸೆ. 2 ರಂದು ಪಾಕ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ

27 August 2023

ಭಾರತ ಪರ ಈ ಬಾರಿ 4ನೇ ಕ್ರಮಾಂಕವನ್ನು ಶ್ರೇಯಸ್ ಅಯ್ಯರ್ ತುಂಬಲಿದ್ದಾರೆ

27 August 2023

4ನೇ ಸ್ಥಾನದಲ್ಲಿ ಅಯ್ಯರ್ ಆಡಿರುವುದು ಕೇವಲ 20 ಏಕದಿನ ಮಾತ್ರ

27 August 2023

ಇದರಲ್ಲಿ 47.35 ಸರಾಸರಿಯಲ್ಲಿ 805 ರನ್ ಬಾರಿಸಿದ್ದಾರೆ

27 August 2023

94.37 ಸ್ಟ್ರೈಕ್'ರೇಟ್, ಎರಡು ಶತಕ, ಐದು ಅರ್ಧಶತಕ ಸಿಡಿಸಿದ್ದಾರೆ

27 August 2023

4ನೇ ಕ್ರಮಾಂಕದಲ್ಲಿ ಅದ್ಭುತ ದಾಖಲೆಯನ್ನು ಶ್ರೇಯಸ್ ಹೊಂದಿದ್ದಾರೆ

27 August 2023