‘ಕಬ್ಜ’ ಚಿತ್ರದ ಗೆಲುವಿನ ಖುಷಿಯಲ್ಲಿ ಶ್ರೀಯಾ ಶರಣ್​

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಕಂಡ ‘ಕಬ್ಜ’ ಚಿತ್ರ

ಕನ್ನಡದಲ್ಲಿ ಶ್ರೀಯಾ ಶರಣ್​ ನಟಿಸಿದ 2ನೇ ಚಿತ್ರ ಕಬ್ಜ

ಸೂಪರ್​ ಹಿಟ್​ ಆಗಿದೆ ರೆಟ್ರೋ ಶೈಲಿಯ ಕಬ್ಜ ಚಿತ್ರ

ರಾಜಕುಮಾರಿ ಪಾತ್ರದಲ್ಲಿ ಗಮನ ಸೆಳೆದ ಶ್ರೀಯಾ

‘ಕಬ್ಜ’ದಲ್ಲಿ ಉಪೇಂದ್ರ-ಶ್ರೀಯಾ ಶರಣ್​ ಜೋಡಿ

ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಶ್ರೀಯಾ

‘ಕಬ್ಜ’ ಚಿತ್ರದಿಂದ ಹೆಚ್ಚಿದೆ ಶ್ರೀಯಾ ಶರಣ್ ಬೇಡಿಕೆ