ರೆಡ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ಶ್ರಿಯಾ ಶರಣ್

ಕನ್ನಡ ಕಬ್ಜ ಸಿನಿಮಾದಲ್ಲಿ ಮಿಂಚಿದ್ದ ನಟಿ ಶ್ರಿಯಾ ಶರಣ್

ಶ್ರಿಯಾ ಇದೀಗಾ ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಟ್​​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ

ಹೆರಿಗೆಯ ನಂತರವೂ ನಟಿಯ ಮಾದಕ ಮೈ ಮಾಟ ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ.

ಸಂತೂರ್​​​ ಮಮ್ಮಿ ಎಂದು ಸಾಕಷ್ಟು ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ.

ಫಿಟ್ನೆಸ್​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಶ್ರಿಯಾ  ಶರಣ್

ಇದೀಗಾ ಬಣ್ಣದ ಲೋಕಕ್ಕೆ ಕಮ್​​ಬ್ಯಾಕ್​ ಮಾಡಿದ್ದು, ಮತ್ತೇ ನಟಿಗೆ ಬೇಡಿಕೆ ಹೆಚ್ಚಾಗಿದೆ

ಒಂದು ದಿನದ ಹಿಂದೆಯಷ್ಟೇ ಹಂಚಿಕೊಂಡಿರುವ ಫೋಟೋ 86,766 ಲೈಕುಗಳನ್ನು ಪಡೆದುಕೊಂಡಿದೆ.

ಕಡು ಕೆಂಪು ಬಣ್ಣದ ಬಟ್ಟೆಗೆ ಅಭಿಮಾನಿಗಳು ರೆಡ್​​​​ ರೋಸ್​​ ಎಂದು ಕಾಮೆಂಟ್​​ ಮಾಡಿದ್ದಾರೆ.