ಕಬ್ಜ ಸಿನಿಮಾದ ಬೆಡಗಿಯ ಹೊಸ ಲುಕ್ ಹೇಗಿದೆ ನೋಡಿ
ಬಹುಭಾಷಾ ನಟಿ ಶ್ರಿಯಾ ಶರಣ್ ಬೋಲ್ಡ್ ಲುಕ್ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಶ್ರಿಯಾ ಬಿಳಿ ಬಣ್ಣದ ಮಣಿಗಳಿಂದ ಪೋಣಿಸಿದ ಡ್ರೆಸ್ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಸೆಲೆಬ್ರೆಟಿ ಫ್ಯಾಶನ್ ಡಿಸೈನರ್ ಮೋನಿಶಾ ಜೈಸಿಂಗ್ ವಿನ್ಯಾಸಗೊಳಿಸಿರುವ ಉಡುಪಿನಲ್ಲಿ ನಟಿ ಶ್ರಿಯಾ ಶರಣ್
ಕನ್ನಡದ ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡಿಗರಿಗೂ ಚಿರಪರಿಚಿತೆ ನಟಿ ಶ್ರಿಯಾ
ಹೆರಿಗೆಯ ನಂತರವೂ ನಟಿಯ ಫಿಟ್ನೆಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಇಷ್ಟಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ, ಇದೀಗಾ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ.