ಮಗುವಿನ ಜೊತೆ ಶ್ರೀಯಾ ಶರಣ್ ಮಸ್ತ್ ಫೋಟೋಸ್

ವೈರಲ್ ಆಗುತ್ತಿದೆ ನಟಿ ಶ್ರೀಯಾ ಹೊಸ ಚಿತ್ರಗಳು

‘ಕಬ್ಜ’ ಸುಂದರಿ ಶ್ರೀಯಾಗೆ ಇದೆ ಭಾರೀ ಬೇಡಿಕೆ

ಮಗುವಿನ ಆರೈಕೆಯ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ

ನೀಲಿ ಬಣ್ಣದ ಉಡುಗೆ ತೊಟ್ಟು ಗಮನ ಸೆಳೆಯುತ್ತಿರುವ ನಟಿ

ಬಹುಭಾಷೆಯಲ್ಲಿ ಶ್ರೀಯಾ ಶರಣ್ ಫೇಮಸ್

ಇನ್​ಸ್ಟಾಗ್ರಾಮ್​ನಲ್ಲಿ ಶ್ರೀಯಾ ಶರಣ್​ಗೆ 43 ಲಕ್ಷ ಹಿಂಬಾಲಕರು