ಕಬ್ಜ ಬೆಡಗಿಯ ಹೊಸ ಲುಕ್ ಹೇಗಿದೆ ನೋಡಿ
ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ನಾಯಕಿ ಶ್ರಿಯಾ ಶರಣ್ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಹೆರಿಗೆಯ ನಂತರವೂ ನಟಿಯ ಹಾಟ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ
ಇದಾದ ಬಳಿಕ ನಟಿ ಕನ್ನಡ, ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದಾರೆ.
ನಟಿ ಶ್ರಿಯಾ ಶರಣ್ ಇದೀಗ ಬೋಲ್ಡ್ ಬಟ್ಟೆ ಧರಿಸಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ.
ನಟಿಯ ಬೋಲ್ಡ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.