ದಕ್ಷಿಣದಲ್ಲಿ ಬಹುಬೇಡಿಕೆಯ ನಟಿ ಶ್ರುತಿ ಹಾಸನ್

ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ಶ್ರುತಿ ಹಾಸನ್​ ನಟನೆ

ಸಂಕ್ರಾಂತಿ ಪ್ರಯುಕ್ತ ಶ್ರುತಿ ನಟನೆಯ 2 ಚಿತ್ರ ರಿಲೀಸ್

‘ವಾಲ್ತೇರು ವೀರಯ್ಯ’ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿ

‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲೂ ಶ್ರುತಿ ಅಭಿನಯ

ಚಿರಂಜೀವಿಗೆ ಜೋಡಿಯಾದ ಕಮಲ್ ಹಾಸನ್ ಪುತ್ರಿ

2023ರ ಆರಂಭದಲ್ಲೇ ಶ್ರುತಿ ಸಿನಿಮಾಗಳ ಧಮಾಕಾ

ಶ್ರುತಿ ಹಾಸನ್ ಕೈಯಲ್ಲಿದೆ ಅನೇಕ ಸಿನಿಮಾ ಆಫರ್