7 ಭಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಬಿಗ್ ಬಾಸ್ 8 ರ ಸ್ಪರ್ಧಿ ಇವರು

7 ಭಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಶುಭ ಪೂಂಜಾ. ಯಾಕೆ.?

ತಮ್ಮ ಭಾವೀ ಪತಿ ಸುಮಂತ್ ಬಿಲ್ಲವ ಅವರು ತನ್ನನ್ನು ಬಿಗ್ ಬಾಸ್ ಮನೆಗೆ ಹೋಗುವಂತೆ ಹೇಳಿದರಂತೆ

ಪತಿ ಸುಮಂತ್ ಬಿಲ್ಲವರ ಮಾತಿನಿಂದ ನಟಿ ಶುಭಾ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ

ಸದ್ಯ ನಟಿ ಶುಭ ಅವರ ಉತ್ತರ ಕುತೂಹಲ ಮೂಡಿಸಿದೆ