1

ಜೂ. ಕೊಹ್ಲಿ: ಶುಭ್'ಮನ್ ಗಿಲ್ ಬ್ಯಾಟಿಂಗ್ ವೈಭವ

2

ಐಪಿಎಲ್ 2023 ರಲ್ಲಿ ಮೂರನೇ ಶತಕ ಸಿಡಿಸಿದ ಶುಭ್'ಮನ್ ಗಿಲ್

3

ಮುಂಬೈ ವಿರುದ್ಧ ಗಿಲ್'ರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ

4

60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್ ದಾಖಲೆಯ 129 ರನ್

5

ಐಪಿಎಲ್ ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಎರಡನೇ ಭಾರತೀಯ

6

ಗಿಲ್ ಐಪಿಎಲ್ 2023 ರಲ್ಲಿ 16 ಪಂದ್ಯಗಳಿಂದ 851 ರನ್ ಕಲೆಹಾಕಿದ್ದಾರೆ

1f5bb9d9-6196-4050-96c6-11473369b506