ಬಿಕಿನಿಯಲ್ಲಿ 'ವಜ್ರಕಾಯ' ಬೆಡಗಿ ಶುಭ್ರಾ ಅಯ್ಯಪ್ಪ

ಕನ್ನಡದ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದ ಬೆಡಗಿ ಶುಭ್ರಾ ಅಯ್ಯಪ್ಪ.

ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಅವರೊಂದಿಗೆ ನಟಿಸಿ ಕನ್ನಡಿಗರು ಚಿರಪರಿಚಿತೆ ಈಕೆ.

ನಟಿ ಶುಭ್ರಾ ಇಟಲಿ ಪ್ರವಾಸದಲ್ಲಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿ ತೊಟ್ಟು ಬೋಟ್​ನಲ್ಲಿ ಹಾಟ್​​ ಆಗಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

ವಾರಗಳ ಹಿಂದೆಯಷ್ಟೇ ಹಂಚಿಕೊಂಡಿರುವ ಫೋಟೋಗಳು ಇದೀಗಾ ಎಲ್ಲೆಡೆ ವೈರಲ್​​ ಆಗಿದೆ.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ನಟಿ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ಶುಭ್ರ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿಯ ಮಾದಕ ಮೈಮಾಟ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.