ವಯಸ್ಸು 40 ದಾಟಿದರೂ ನಟಿಯ ಹಾಟ್ ನೆಸ್ ಇನ್ನೂ ತಗ್ಗಿಲ್ಲ

42ನೇ ವಯಸ್ಸಿನಲ್ಲಿಯೂ ನಟಿ ಬೋಲ್ಡ್​​​​ ಲುಕ್​​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ತನ್ನದೇ ಆದ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇದೀಗಾ ನಟಿ ಶ್ವೇತಾ ಹಾಟ್​​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ.

ಲೆಹಾಂಗ ತೊಟ್ಟು ಫೋಟೋಗೆ ಪೋಸ್​​ ಕೊಟ್ಟಿದ್ದು, ಸ್ವತಃ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿಯ ಅಂದ ಚಂದದ ಮೈಮಾಟ ಕಂಡು ನೆಟ್ಟಿಗರು ಸಂತೂರ್​​ ಮಮ್ಮಿ ಎಂದು ಕಾಮೆಂಟ್​​ ಮಾಡಿದ್ದಾರೆ.

ಫ್ಯಾಶನ್ ಸ್ಟೈಲಿಸ್ಟ್​​​​​​ ಸೊಹೈಲ್ ಮುಘಲ್ ನಟಿಯ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ.