'ಶ್ಯಾಮ್ ಸಿಂಘಾ ರಾಯ್' ಸೆಟ್ ಗೆ 6.5 ಕೋಟಿ...!

ನಟ ನಾನಿಯ 'ಶ್ಯಾಮ್ ಸಿಂಘಾ ರಾಯ್' ಕೊನೆಯ ಹಂತದ ಶೂಟಿಂಗ್ ಶುರು

ಚಿತ್ರದ ಅಂತಿಮ ವೇಳಾಪಟ್ಟಿ ಈಗ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ ಬೃಹತ್ 6.5 ಕೋಟಿ ಸೆಟ್‌ ನಲ್ಲಿ ಪ್ರಾರಂಭವಾಗಿದೆ

ಕಲಾ ನಿರ್ದೇಶಕ ಅವಿನಾಶ್ ಕೊಲ್ಲಾ  ವಿನ್ಯಾಸಗೊಳಿಸಿದ ಸೆಟ್, ಕೋಲ್ಕತಾ ನಗರವನ್ನು ಮರುಸೃಷ್ಟಿಸುತ್ತದೆ ಎಂದು ಹೇಳಲಾಗುತ್ತಿದೆ