ದಿನಾ ಮೊಟ್ಟೆ ತಿನ್ನುವುದರಿಂದ ಏನೇನು ಅಡ್ಡ ಪರಿಣಾಮಗಳಿವೆ ಗೊತ್ತಾ?

ಮೊಟ್ಟೆ ದೇಹಕ್ಕೆ ಪೌಷ್ಟಿಕತೆಯನ್ನು ನೀಡುತ್ತದೆ, ಆದರೆ ಮೊಟ್ಟೆಯನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ

ಅಧಿಕ ಕೊಲೆಸ್ಟ್ರಾಲ್: ಒಂದು ದೊಡ್ಡ ಮೊಟ್ಟೆ 186 mg ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ

ಹೃದಯಕ್ಕೆ ಹಾನಿ: ಹೆಚ್ಚು ಮೊಟ್ಟೆ ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯ ಸಂಭದಿ ಕಾಯಿಲೆಗಳಿಂದ  ಬಳಲುವ ಸಾಧ್ಯತೆ

ಹೊಟ್ಟೆ ನೋವು: ಹೆಚ್ಚು ಮೊಟ್ಟೆ ಸೇವಿಸಿದರೆ ಹೊಟ್ಟೆ ಉಬ್ಬರದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ

ಚರ್ಮದ ಸಮಸ್ಯೆಗಳು: ಮೊಟ್ಟೆಗಳು ದೇಹದಲ್ಲಿ ಹಾರ್ಮೋನ್ ಪ್ರೊಜೆಸ್ಟರಾನ್ ಅನ್ನು ಹೆಚ್ಚಿಸಬಹುದು. ಇದರಿಂದ ಚರ್ಮದ ಸಮಸ್ಯೆಗಳು ಉದ್ಭವಿಸುತ್ತದೆ.

ಹಾಗಾದರೆ ಎಷ್ಟು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು?

ದಿನದಲ್ಲಿ ಒಂದು ಅಥವಾ ಎರಡು ಮೊಟ್ಟೆ ಸೇವಿಸಿದರೆ ಯಾವುದೇ ತರಹದ ತೊಂದರೆ ಇರುವುದಿಲ್ಲ. ಇದಕ್ಕಿಂತ ಹೆಚ್ಚು ಸೇವಿಸುದು ಒಳ್ಳೆಯದಲ್ಲ.