Milk (7)

ಹಾಲು ಕುಡಿಯುವುದರಿಂದಾಗುವ ಅಡ್ಡಪರಿಣಾಮಗಳು

22 August 2023

Milk (6)

ಹಾಲು ಕ್ಯಾಲ್ಸಿಯಂ, ವಿಟಮಿನ್ಸ್​​​​​ ಹಾಗೂ ಪ್ರೋಟೀನ್ಸ್​​​ಗಳ ಸಮೃದ್ಧ ಮೂಲವಾಗಿದೆ.

22 August 2023

Milk (5)

ಆದರೆ ಹಾಲು ಅತಿಯಾಗಿ ಕುಡಿಯುವುದು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಬಹುದು.

22 August 2023

Milk (4)

ಅತಿಯಾಗಿ ಹಾಲು ಕುಡಿಯುವುದು ಕರುಳಿನ ಆರೋಗ್ಯದ ಮೇಲೆ ಹಾನಿಯುಂಟು ಮಾಡಬಹುದು. 

22 August 2023

ಇದಲ್ಲದೇ ಅಲರ್ಜಿ ಮತ್ತು ಮೊಡವೆಯಂತಹ ಚರ್ಮದ ಸಮಸ್ಯೆಗಳು ಕೂಡ ಅತಿಯಾದ ಹಾಲಿನ ಸೇವನೆಯಿಂದ ಉಂಟಾಗಬಹುದು.

22 August 2023

ಜಡ ಜೀವನಶೈಲಿ ಏಕಾಗ್ರತೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

22 August 2023

ಹಾರ್ಮೋನ್ ಗಳಲ್ಲಿ ಅಸಮತೋಲನ, ಹೊಟ್ಟೆ ಉಬ್ಬುವುದು ಮತ್ತು ಅತಿಸಾರದ ಅಪಾಯವೂ ಇದೆ.

22 August 2023

ಆದ್ದರಿಂದ ಹಾಲು ಕುಡಿಯುವ ಅಭ್ಯಾಸವನ್ನು ದಿನಕ್ಕೆ ಮೂರು ಲೋಟದಷ್ಟು ಮಿತಿಗೊಳಿಸಿ. 

22 August 2023