ಬೆಳ್ಳಿಯ ಆಭರಣ ಕಪ್ಪಾಗಿದ್ದರೆ, ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ
ಬೆಳ್ಳಿಯ ಆಭರಣಗಳು ಕಪ್ಪಾಗಿದ್ದರೆ, ಅದನ್ನು ಮನೆಯಲ್ಲಿಯೇ ಹೊಳೆಯುವಂತೆ ಮಾಡಬಹುದು.
ಮನೆಯಲ್ಲಿಯೇ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಬೆಳ್ಳಿಯನ್ನು ಹೊಳೆಯುವಂತೆ ಮಾಡಿ.
ಅಡುಗೆ ಸೋಡಾ, ಚಿಟಿಕೆ ಉಪ್ಪು ಹಾಗೂ ಅಲ್ಯೂಮಿನಿಯಂ ಫಾಯಿಲ್ ಬಳಸಿ ಬೆಳ್ಳಿಯನ್ನು ಸ್ವಚ್ಛವಾಗಿಸಬಹುದು.
ಮೃದುವಾದ ಟೂತ್ ಬ್ರಶ್ ಹಾಗೂ ನಾನ್ ಜೆಲ್ ಟೂತ್ ಪೇಸ್ಟ್ ಬಳಸಿ ಬೆಳ್ಳಿಯ ಮೇಲೆ ನಿಧಾನವಾಗಿ ಉಜ್ಜಿ.
ಅಡುಗೆ ಸೋಡಾ ಹಾಗೂ ವಿನೆಗರ್ ಈ ಎರಡು ಮಿಶ್ರಣಗಳ ಪೇಸ್ಟ್ ತಯಾರಿಸಿ ಬೆಳ್ಳಿ ಸ್ವಚ್ಛವಾಗಿಸಬಹುದು
ಮೃದುವಾದ ಟೂತ್ ಬ್ರಶ್ನ್ನು ನಿಂಬೆ ರಸದಲ್ಲಿ ಅದ್ದಿ ಬೆಳ್ಳಿ ಆಭರಣಗಳ ಮೇಲೆ ನಿಧಾನವಾಗಿ ಉಜ್ಜಿ.
ಈ ಸರಳ ಸಲಹೆಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿರುವ ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಿ