New Project - 2022-07-07T163647.572

ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಲು ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ

New Project - 2022-07-07T163720.944

ಅಲೋವೆರಾದ ಲೋಳೆಯನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆಯುವುದರಿಂದ ಮುಖವು ಹೊಳೆಯುತ್ತದೆ.

New Project - 2022-07-07T163941.226

ಸೌತೆಯಕಾಯಿಯನ್ನು ರುಬ್ಬಿ ಅದರ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು

New Project - 2022-07-07T164011.141

ಯೋಗರ್ಟ್​ ಹಾಗೂ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ

New Project - 2022-07-07T163745.592

ಕಾಫಿ ಪೌಡರ್, ಬ್ರೌನ್ ಶುಗರ್, ತೆಂಗಿನ ಎಣ್ಣೆ ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ರೀತಿ ಬಳಕೆ ಮಾಡಿ