ಬೆಳ್ಳಿಯ ಆಭರಣವನ್ನು ಈ ಒಂದು ಪದಾರ್ಥ ಬಳಸಿ ಹೊಳೆಯುವಂತೆ ಮಾಡಿ
19 September, 2023
ಬೆಳ್ಳಿ ಆಭರಣಗಳು ಕಪ್ಪಾಗುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ.
ಬೆಳ್ಳಿಯ ಆಭರಣ
ಆದರೆ ಈ ಸಮಸ್ಯೆಗೆ ಒಂದೇ ಪದಾರ್ಥ ಬಳಸಿ ಹೊಳೆಯುವಂತೆ ಮಾಡಬಹುದು.
ಒಂದೇ ಪದಾರ್ಥ
ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆದ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಸಿಂಪಲ್ ಟಿಪ್ಸ್
SaveInsta.App - 3161072619887894386_45889796922
SaveInsta.App - 3161072619887894386_45889796922
ಕೋಲ್ಗೇಟ್ ಬಳಸಿ ನೀವು ಬೆಳ್ಳಿಯ ಆಭರಣವನ್ನು ಹೊಸತರಂತೆ ಕಾಣುವಂತೆ ಮಾಡಬಹುದು.
ಕೋಲ್ಗೇಟ್
ಬೆಳ್ಳಿಯ ಆಭರಣಕ್ಕೆ ಕೋಲ್ಗೇಟ್ ಹಚ್ಚಿ ಹಲ್ಲುಜ್ಜುವ ಬ್ರೆಷ್ ಬಳಸಿ ಕೆಲ ಹೊತ್ತಿನ ವರೆಗೆ ಉಜ್ಜಿಕೊಳ್ಳಿ.
ಬೆಳ್ಳಿಯ ಆಭರಣ
ನಂತರ ಬೆಳ್ಳಿಯ ಆಭರಣವನ್ನು ನೀರಿನಿಂದ ತೊಳೆಯಿರಿ. ಫಲಿತಾಂಶವನ್ನು ಕಾಣಬಹುದು.
ಫಲಿತಾಂಶ
ಈ ಸಿಂಪಲ್ ಟಿಪ್ಸ್ ಬಳಸಿ, ಬೆಳ್ಳಿಯ ಆಭರಣ ಹೊಳೆಯುವಂತೆ ಮಾಡಿ.
ಸಿಂಪಲ್ ಟಿಪ್ಸ್
ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ