ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಸಿರಿ ರವಿಕುಮಾರ್

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಸಿರಿ

ನಟಿಯ ಫೋಟೋ ಕಂಡು ಫ್ಯಾನ್ಸ್ ಫಿದಾ

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ನಟನೆ

ರಮ್ಯಾ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದು

ರಾಜ್ ಬಿ ಶೆಟ್ಟಿಗೆ ಜೊತೆಯಾಗಿ ನಟಿಸಿರೋ ಸಿರಿ

ಹಿರಿದಾಗುತ್ತಿದೆ ನಟಿಯ ಅಭಿಮಾನಿ ಬಳಗ