ಸಿನಿಮಾ ಕೆಲಸಗಳಿಂದ ಬಿಡುವು ಪಡೆದ ಮೃಣಾಲ್ ಠಾಕೂರ್

ರಜೆಯ ಮಜಾ ಸವಿಯುತ್ತಿರುವ ಜನಪ್ರಿಯ ಹೀರೋಯಿನ್

ಅನೇಕ ಫೋಟೋಗಳನ್ನು ಹಂಚಿಕೊಂಡ ಮೃಣಾಲ್ ಠಾಕೂರ್

‘ಸೀತಾ ರಾಮಂ’ ಚಿತ್ರದಿಂದ ಮೃಣಾಲ್ ಠಾಕೂರ್ ಫೇಮಸ್

2022ರಲ್ಲಿ ಸೂಪರ್​ ಹಿಟ್​ ಆದ ‘ಸೀತಾ ರಾಮಂ’ ಸಿನಿಮಾ

ಮೃಣಾಲ್​ ಠಾಕೂರ್​ಗೆ ಸಿಗುತ್ತಿವೆ ಅನೇಕ ಸಿನಿಮಾ ಆಫರ್ಸ್​

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿದ ಸುಂದರಿ

ಹಿಂದಿ ಕಿರುತೆರೆಯಲ್ಲೂ ಭಾರಿ​ ಫೇಮಸ್​ ಆಗಿರುವ ಮೃಣಾಲ್​