ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಮೃಣಾಲ್​ ಸಕ್ರಿಯ

‘ಸೀತಾ ರಾಮಮ್’ ಚಿತ್ರದಲ್ಲಿ ಮೃಣಾಲ್​ಗೆ ಮುಖ್ಯ ಪಾತ್ರ

ಸೂಪರ್​ ಹಿಟ್​ ಆಗಿದೆ ‘ಸೀತಾ ರಾಮಮ್’ ಸಿನಿಮಾ

ದುಲ್ಕರ್​ ಸಲ್ಮಾನ್​ಗೆ ಜೋಡಿಯಾಗಿ ನಟಿಸಿದ ಸುಂದರಿ

ಇನ್​ಸ್ಟಾಗ್ರಾಮ್​ನಲ್ಲಿ 10 ಲಕ್ಷ ಫಾಲೋವರ್ಸ್​ ಹೆಚ್ಚಳ

‘ಸೀತಾ ರಾಮಮ್’ ರಿಲೀಸ್​ ಬಳಿಕ ಹೆಚ್ಚಿದ ಜನಪ್ರಿಯತೆ

25 ದಿನದಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದ ನಟಿ

ಮೃಣಾಲ್​ ಠಾಕೂರ್​ ನಟನೆಗೆ ಮನಸೋತ ಸಿನಿಪ್ರಿಯರು