ಗಾಜಿನಂತೆ ಕಾಣುವ ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

23 Sep 2023

Pic credit - Pinterest

ಈ ಹೂವನ್ನು ಸ್ಕೆಲಿಟನ್‌ ಅಂದರೆ ಅಸ್ಥಿಪಂಜರ ಹೂವು  ಎಂದು ಕರೆಯುತ್ತಾರೆ.

ಸ್ಕೆಲಿಟನ್‌ ಫ್ಲವರ್​​​

Pic credit - Pinterest

ಈ ಹೂವು ಬಿಳಿ ದಳಗಳನ್ನು ಹೊಂದಿದ್ದು, ಮಳೆ ನೀರು ಸ್ಪರ್ಶಿಸಿದಾಗ ಪಾರದರ್ಶಕವಾಗಿರುತ್ತದೆ.

ಬಿಳಿ ದಳ

Pic credit - Pinterest

ನೀರಿನಾಂಶ ಹೋಗಿ ಒಣಗಿದಾಗ ಮತ್ತೆ ಬಿಳಿ ಬಣ್ಣಕ್ಕೆ ತಿರುಗುತ್ತದೆ ಈ ಸ್ಕೆಲಿಟನ್‌ ಫ್ಲವರ್​​​.

ಸ್ಕೆಲಿಟನ್‌ ಫ್ಲವರ್

Pic credit - Pinterest

ಈ ಹೂವು ಜಪಾನ್ , ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ತೇವಾಂಶವುಳ್ಳ, ಪರ್ವತಗಳ ಮೇಲೆ ಬೆಳೆಯುತ್ತದೆ .

ಪರ್ವತಗಳ ಮೇಲೆ

Pic credit - Pinterest

ತೇವಾಂಶವುಳ್ಳ, ಕಾಡು, ಪರ್ವತ ಪ್ರದೇಶಗಳಲ್ಲಿ, ಮೇಲಾಗಿ ತಂಪಾದ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ.

ತಂಪಾದ ವಾತಾವರಣ

Pic credit - Pinterest

16 ಇಂಚುಗಳಷ್ಟು ಎತ್ತರವಾಗಿ, 3 ಅಡಿಗಳಷ್ಟು ಸ್ಥಳವನ್ನು ಆಕ್ರಮಿಸಿ ಹರಡಿಕೊಂಡು ಬೆಳೆಯುವ ಸಸ್ಯ ಇದಾಗಿದೆ.

ಸಸ್ಯದ ಬೆಳವಣಿಗೆ

Pic credit - Pinterest

ವಸಂತಕಾಲದ ಆರಂಭವಾಗುವ ಈ ಹೂವನ್ನು ಟೆರೆಸ್‌ ಗಾರ್ಡನ್‌ಗಳಲ್ಲಿ ಮನೆಯ ಅಂದವನ್ನು ಹೆಚ್ಚಿಸಲು ನೆಡುತ್ತಾರೆ.

ಟೆರೆಸ್‌ ಗಾರ್ಡನ್‌

Pic credit - Pinterest

ಈ ಹೂವುಗಳನ್ನು ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ