ಮುಖದ ಚರ್ಮದ ಮೇಲಿನ ರಂಧ್ರಗಳ ನಿವಾರಣೆಗೆ ಸಿಂಪಲ್ ಟಿಪ್ಸ್

ಮುಖದ ಮೇಲಿನ ತೆರೆದ ರಂಧ್ರಗಳು ತ್ವಚೆಯ ಸೌಂದರ್ಯವನ್ನು ಕೆಡಿಸುತ್ತದೆ.

ಸಾಮಾನ್ಯವಾಗಿ ಮೊಡವೆಗಳ ಸಮಸ್ಯೆಯಿಂದ ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗುತ್ತವೆ.

ಆದ್ದರಿಂದ ಮುಖದ ಈ ಎಲ್ಲಾ ಸಮಸ್ಯೆಗಳಿಗೆ ಸಿಂಪಲ್​ ಟಿಪ್ಸ್​​ ಇಲ್ಲಿದೆ.

ಐಸ್​​ ಕ್ಯೂಬ್​​ ಬಳಸಿ: ಇದು ನಿಮ್ಮ ಚರ್ಮವನ್ನು ಬಿಗಿಗೊಳಿಸಿ, ರಂಧ್ರಗಳು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.

ಸ್ಟೀಮ್​​​: ಇದು ಎಲ್ಲಾ ರಂಧ್ರಗಳನ್ನು ತೆರೆದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

ಕ್ಲೇ ಮಾಸ್ಕ್​​​: ಇದು ಚರ್ಮ ಹೆಚ್ಚುವರಿಯಾಗಿ ಉತ್ಪಾದಿಸುವ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

ದಿನಕ್ಕೆ 2 ಬಾರಿ ಮೃದುವಾದ ಕ್ಲೆನ್ಸರ್​​ ಬಳಸಿ ಮುಖವನ್ನು ತೊಳೆಯಿರಿ.

ಶುಗರ್​ ಸ್ಕ್ರಬ್​​​: ಇದು ಮುಖದ ರಂಧ್ರಗಳ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.