30 ನಿಮಿಷಗಳ ಓಟ ಅಥವಾ ವೇಗದ ನಡಿಗೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ

30 Sep 2023

Pic credit - Pinterest

ಓಟ ಮತ್ತು ನಡಿಗೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಓಟ ಮತ್ತು ನಡಿಗೆ

Pic credit - Pinterest

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಯ ಆರೋಗ್ಯಕ್ಕೂ ಪ್ರಯೋಜನಕಾರಿ.

ತ್ವಚೆಯ ಆರೋಗ್ಯ

Pic credit - Pinterest

ಓಡುವುದರಿಂದ ರಕ್ತ ಪರಿಚಲನೆ ಹೆಚ್ಚಿಸಿ, ಚರ್ಮದಲ್ಲಿನ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ರಕ್ತ ಪರಿಚಲನೆ

Pic credit - Pinterest

ಓಡುವುದರಿಂದ ಚರ್ಮವು ಒಳಗಿನಿಂದ ಆರೋಗ್ಯಕರವಾಗಿ,ಮುಚ್ಚಿದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.

ಚರ್ಮದ ರಂಧ್ರ

Pic credit - Pinterest

ಪ್ರತಿನಿತ್ಯ ವೇಗದ ನಡಿಗೆ ಮೊಡವೆಗಳು, ಕಪ್ಪು ಕಲೆ ಮತ್ತು ಸುಕ್ಕುಗಳನ್ನು ನಿವಾರಿಸುವಲ್ಲಿ ಸಹಾಯಕ.

ಮೊಡವೆಗಳು, ಕಪ್ಪು ಕಲೆ

Pic credit - Pinterest

ಪ್ರತಿನಿತ್ಯ ವೇಗದ ನಡಿಗೆ ರಕ್ತಪರಿಚಲನೆಯನ್ನು ಸುಧಾರಿಸಿ ಮುಖದ ಹೊಳಪಿಗೆ ಕಾರಣವಾಗುತ್ತದೆ.

ಮುಖದ ಹೊಳಪು

Pic credit - Pinterest

ಆದ್ದರಿಂದ ಪತಿನಿತ್ಯ 30 ನಿಮಿಷಗಳ ಓಟ ಅಥವಾ ವೇಗದ ನಡಿಗೆ ಅಭ್ಯಾಸಿಸಿ ಮುಖದ ಕಾಂತಿ ಹೆಚ್ಚಿಸಿ. 

30 ನಿಮಿಷಗಳ ಓಟ

Pic credit - Pinterest

ನಿದ್ರಾಹೀನತೆ ಸಮಸ್ಯೆಗೆ ಉತ್ತಮ ಚಿಕಿತ್ಸೆ ಈ ಪಾನೀಯಗಳು