ಆ್ಯಂಟಿ ಬ್ಯಾಕ್ಟೀರಿಯಾದಂತೆ ಕೆಲಸ ಮಾಡುವ ಟೀ ಟ್ರೀ ಎಣ್ಣೆಯಿಂದಾಗುವ ಪ್ರಯೋಜನಗಳು ಇಲ್ಲಿವೆ.

ಟೀ ಟ್ರೀ ಎಣ್ಣೆಯನ್ನು ಸಾಮಾನ್ಯವಾಗಿ ಶ್ಯಾಂಪೂ, ಪೇಸ್ ವಾಶ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಟೀ ಟ್ರೀ ಎಣ್ಣೆಯು ಮೊಡವೆಗಳ ನಿವಾರಣೆಗೆ ಸಹಾಯಕವಾಗಿದೆ.

ಟೀ ಟ್ರೀ ಎಣ್ಣೆ ಚರ್ಮಕ್ಕೆ ಪೋಷಣೆ ನೀಡುತ್ತದೆ.

ಟೀ ಟ್ರೀ ಎಣ್ಣೆಯಿಂದ ನೀವು ಕಾಂತಿಯುತ ಚರ್ಮವನ್ನು ಪಡೆಯಬಹುದು.

ಟೀ ಟ್ರೀ ಎಣ್ಣೆ ಮುಖದ ಉರಿಯನ್ನು ನಿವಾರಿಸುತ್ತದೆ.

ಟೀ ಟ್ರೀ ಎಣ್ಣೆ  ಮುಖದ ಮೇಲಿನ ಕಲೆಗಳನ್ನು ನಿವಾರಿಸುತ್ತದೆ.