ಎಣ್ಣೆಯುಕ್ತ ಚರ್ಮಕ್ಕಾಗಿ ಅತ್ಯುತ್ತಮ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್
ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರಿಗಾಗಿ ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್ಗಳು ಇಲ್ಲಿವೆ
ಈ ಫೇಸ್ ಪ್ಯಾಕ್ಗಳು ಮುಖದ ಎಣ್ಣೆಯ ಜಿಡ್ಡು ಹಾಗೂ ಮೊಡವೆಗಳಿಗೆ ಪರಿಹಾರ ನೀಡುತ್ತದೆ.
3 ಚಮಚ ಮುಲ್ತಾನಿ ಮಿಟ್ಟಿ ಮತ್ತು ಅದಕ್ಕೆ 2 ಚಮಚ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ.
2 ಟೀಸ್ಪೂನ್ ಮುಲ್ತಾನಿ ಮಿಟ್ಟಿಗೆ ಅರ್ಧ ಚಮಚ ಕಾಡು ಅರಶಿನ ಹಾಕಿ ಸ್ಪಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ.
1 ಚಮಚ ಮುಲ್ತಾನಿ ಮಿಟ್ಟಿ, ಶ್ರೀಗಂಧದ ಪುಡಿ ಹಾಗೂ ಹಾಲು ಸೇರಿಸಿ ಮುಖಕ್ಕೆ ಹಚ್ಚಿ, ಇದು ಮುಖಕ್ಕೆ ಹೊಳಪು ನೀಡುತ್ತದೆ.
ಒಂದು ಚಮಚ ಜೇನುತುಪ್ಪ, 2 ಚಮಚ ಮುಲ್ತಾನಿ ಮಿಟ್ಟಿ ಹಾಗೂ ನಿಂಬೆರಸ ಸೇರಿಸಿ ಪೇಸ್ಟ್ ತಯಾರಿಸಿ.
ಅಲೋವೆರಾ ಜೆಲ್, ಹಾಲು ಹಾಗು ಅದಕ್ಕೆ ಮುಲ್ತಾನಿ ಮಿಟ್ಟಿ ಸೇರಿಸಿ ಮುಖಕ್ಕೆ ಹಚ್ಚಿ.
2 ಚಮಚ ಮುಲ್ತಾನಿ ಮಿಟ್ಟಿಗೆ ಸ್ಪಲ್ಪ ನಿಂಬೆ ಹಾಗೂ ಟೊಮೊಟೋ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿ.