ಸ್ಕೋಡಾ ಸ್ಲಾವಿಯಾ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ

Photo credit: Skoda

ಈ ಮಾದರಿಯ ಶೋರೂಂ ಬೆಲೆ 10.69 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

Photo credit: Skoda

ಇದರ ಟಾಪ್ ಮಾಡೆಲ್ ಬೆಲೆ 15.39 ಲಕ್ಷ ರೂ.

Photo credit: Skoda

ಕಾರು 1.0 ಲೀಟರ್ ಟಿಎಸ್ಐ ಎಂಜಿನ್ ಹೊಂದಿದೆ

Photo credit: Skoda

ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್  ಆಯ್ಕೆಯನ್ನು ಹೊಂದಿದೆ

Photo credit: Skoda

ಸ್ಕೋಡಾ ಸ್ಲಾವಿಯಾ ಕ್ಯಾಬಿನ್ 10-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

Photo credit: Skoda

ಕಾರು ಎಂಟು ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ.

Photo credit: Skoda

ಸ್ಕೋಡಾ ಸ್ಲಾವಿಯಾ 6 ಏರ್‌ಬ್ಯಾಗ್‌ಗಳ ಆಯ್ಕೆಯೊಂದಿಗೆ ಬರುತ್ತದೆ

Photo credit: Skoda